ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಂಗಿಯ ಸಂಬಂಧ ಪದದ ಅರ್ಥ ಮತ್ತು ಉದಾಹರಣೆಗಳು.

ತಂಗಿಯ ಸಂಬಂಧ   ನಾಮಪದ

ಅರ್ಥ : ಸಹೋದರಿಯ ಸಂಬಂಧ ಅಥವಾ ಒಪ್ಪುವಂತಹ ಸಂಬಂಧ

ಉದಾಹರಣೆ : ರಹೀಮನು ಸೀತಾಳ ಹತ್ತಿರ ರಾಕಿಯನ್ನು ಕಟ್ಟಿಸಿಕೊಂಡು ಸಹೋದರಿಯ ಸಂಬಂಧವನ್ನು ನಿಭಾಯಿಸಿದನು.

ಸಮಾನಾರ್ಥಕ : ಸಹೋದರಿಯ ಸಂಬಂಧ


ಇತರ ಭಾಷೆಗಳಿಗೆ ಅನುವಾದ :

बहन का जोड़ा या माना हुआ संबंध।

रहीम ने सीता से राखी बँधवा कर बहनापा निभाया।
बहनापा, बहिनापा, भगिनी भाव, भगिनीत्व

The kinship relation between a female offspring and the siblings.

sisterhood, sistership

ಅರ್ಥ : ವಾಸ್ತವದಲ್ಲಿ ಅವಳು ತಂಗಿ ಅಲ್ಲದಿದ್ದರು ಅವಳನ್ನು ತಂಗಿಯ ದೃಷ್ಟಿಯಿಂದ ನೋಡುವುದು ಅಥವಾ ಅವಳ ಜತೆ ತಂಗಿ ಎನ್ನುವ ಸಂಬಂಧವನ್ನು ಬೆಸೆಯುವುದು

ಉದಾಹರಣೆ : ಸೀತ ನನ್ನ ತಂಗಿಯಂತೆ ತಿಳಿದ್ದೀನಿ.

ಸಮಾನಾರ್ಥಕ : ತಂಗಿಯಂತೆ ತಿಳಿದ, ಸಂಬಂಧವುಳ್ಳವಳು, ಸೋದರಿ ಸಂಬಂಧ, ಸೋದರಿಯಂತಹ


ಇತರ ಭಾಷೆಗಳಿಗೆ ಅನುವಾದ :

वह बहन जो वास्तव में बहन न होने पर भी कहकर बनाई गयी हो या वह जिसके साथ बहन का नाता लगाया गया हो।

सीता मेरी मुँहबोली बहन है।
बहनेली, बहनोली, मुँहबोली बहन