ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟೀ ಪುಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಟೀ ಪುಡಿ   ನಾಮಪದ

ಅರ್ಥ : ಚಹ ಎಂಬ ಪ್ರಸಿದ್ದವಾದ ಪೇಯವನ್ನು ತಯಾರಿಸಲು ಬಳಸುವ ಚಹದ ಗಿಡದ ಒಣಗಿದ ಎಲೆಗಳು

ಉದಾಹರಣೆ : ಅವನು ಅಂಗಡಿಯಿಂದ ಒಂದು ಕಿಲೋ ಚಹದ ಪುಡಿಯನ್ನು ಕೊಂಡನು.

ಸಮಾನಾರ್ಥಕ : ಚಹಾದ ಪುಡಿ

चाय के पौधों की सूखी पत्तियाँ जिन्हें पानी में डालकर एक प्रसिद्ध पेय बनाते हैं।

उसने दुकान से एक किलो चाय पत्ती खरीदी।
चाय, चाय पत्ती