ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋರಾಗಿ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಜೋರಾಗಿ ಹಾಕು   ಕ್ರಿಯಾಪದ

ಅರ್ಥ : ಬಿಸಿಲು, ದಗೆ ಹೆಚ್ಚಾದಾಗ ಯಾವುದೋ ಒಂದರಿಂದ ಗಾಳಿ ಜೋರಾಗಿ ಬೀಸುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಬಹಳ ಬಿಸಿಲಿದೆ ಸ್ವಲ್ಪ ಫ್ಯಾನನ್ನು ಹೆಚ್ಚು ಮಾಡಿ.

ಸಮಾನಾರ್ಥಕ : ಜಾಸ್ತಿ ಮಾಡು, ಹೆಚ್ಚು ಮಾಡು

अधिक प्रबल या तीव्र करना।

बहुत गर्मी है, जरा पंखा बढ़ा दीजिए।
तीव्र करना, तेज करना, तेज़ करना, बढ़ाना

Increase or raise.

Boost the voltage in an electrical circuit.
advance, boost, supercharge