ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜುಮುಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಜುಮುಕಿ   ನಾಮಪದ

ಅರ್ಥ : ಮುತ್ತು, ಚಿನ್ನ ಅಥವಾ ವಜ್ರದಿಂದ ಮಾಡಿರುವಂತಹ ಕಿವಿಯ ಆಭರಣ

ಉದಾಹರಣೆ : ಮುತ್ತಿನ ಓಲೆ ತುಂಬಾ ಸುಂದರವಾಗಿ ಕಾಣುತ್ತದೆ.

ಸಮಾನಾರ್ಥಕ : ಓಲೆ

मोती, सोना या हीरे से बनाया गया कान का एक गहना।

मोती की कुडी बहुत सुंदर दिखती है।
कुड़ी

ಅರ್ಥ : ಕಿವಿಯ ಓಲೆಗೆ ನೇತಾಡುವಂತೆ ಹೊಂದಿಸಿದ ಸಣ್ಣ ಛತ್ರಿಯಾಕಾರದ, ಮುತ್ತಿನ ಅಥವಾ ಹರಳಿನ ಕುಚ್ಚು

ಉದಾಹರಣೆ : ಅವಳ ಕಿವಿಯಲ್ಲಿ ಇರುವ ಚಿನ್ನದ ಜುಮುಕಿ ತುಂಬಾ ಶೋಭಾಯಮಾನವಾಗಿ ಕಾಣುವುದು.

कान में पहनने का एक गहना जो आकार में थोड़ा लंबा होता है।

उसके कानों में सोने के झुमके शोभायमान हैं।
झुमका, झूमक, झूमड़, झूमर, लुरका

Jewelry to ornament the ear. Usually clipped to the earlobe or fastened through a hole in the lobe.

earring