ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಲ-ಸಂಗ್ರಹ ಪದದ ಅರ್ಥ ಮತ್ತು ಉದಾಹರಣೆಗಳು.

ಜಲ-ಸಂಗ್ರಹ   ನಾಮಪದ

ಅರ್ಥ : ಮಳೆಯ ನೀರನ್ನು ಯಾವುದಾದರು ವಿಶೇಷ ಮಾಧ್ಯಮದಿಂದ ಸಂಗ್ರಹಿಸುವ ಅಥವಾ ಒಂದೆಡೇ ಶೇಖರಿಸುವ ಕ್ರಿಯೆ

ಉದಾಹರಣೆ : ಜಲ ಸಂಗ್ರಹಣೆ ಕುಡಿಯುವ ನೀರಿನ ಸಮಸ್ಯೆಯನ್ನು ದೂರ ಮಾಡುತ್ತದೆ ಆದ್ದರಿಂದ ಇದು ಒಂದು ಸರ್ವೋತ್ತಮ ಉಪಾಯವಾಗಿದೆ.

ಸಮಾನಾರ್ಥಕ : ಜಲ ಸಂಗ್ರಹ, ಜಲಸಂಗ್ರಹ


ಇತರ ಭಾಷೆಗಳಿಗೆ ಅನುವಾದ :

वर्षा के जल को किसी विशेष माध्यम से संचय करने या इकट्ठा करने की क्रिया।

जल संग्रह पीने के पानी की कमी को दूर करने का सर्वोत्म उपाय है।
जल संग्रह, जल संचयन, जल-संग्रह, जल-संचयन