ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನ್ಮದಿನ ಪದದ ಅರ್ಥ ಮತ್ತು ಉದಾಹರಣೆಗಳು.

ಜನ್ಮದಿನ   ನಾಮಪದ

ಅರ್ಥ : ಆ ದಿನಾಂಕದಂದು ಯಾರಾದರು ಹುಟ್ಟಿರಬೇಕು

ಉದಾಹರಣೆ : ಇಂದು ನನ್ನ ಹುಟ್ಟಿದ ಹಬ್ಬಜನ್ಮ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ಸಮಾನಾರ್ಥಕ : ಜನುಮ ದಿನ, ಜನುಮ ದಿವಸ, ಜನುಮ-ದಿನ, ಜನುಮ-ದಿವಸ, ಜನ್ಮ ದಿನ, ಜನ್ಮ ದಿವಸ, ಜನ್ಮ-ದಿನ, ಜನ್ಮ-ದಿವಸ, ಜನ್ಮದಿವಸ, ಹುಟ್ಟಿದ ದಿನ, ಹುಟ್ಟಿದ ದಿವಸ, ಹುಟ್ಟಿದ ಹಬ್ಬ, ಹುಟ್ಟಿದ ಹಬ್ಬದ ದಿನ, ಹುಟ್ಟಿದ ಹಬ್ಬದ ದಿವಸ, ಹುಟ್ಟಿದ ಹಬ್ಬದ-ದಿವಸ, ಹುಟ್ಟಿದ-ದಿನ, ಹುಟ್ಟಿದ-ದಿವಸ

वह दिनांक जिस दिन कोई पैदा हुआ हो।

आज मेरा जन्मदिन है।
जन्मदिन को उत्सव के रूप में भी मनाया जाता है।
जनमदिन, जन्म दिवस, जन्म-दिवस, जन्मदिन, जन्मदिवस, बर्थडे, वर्षगाँठ, वर्षगांठ, सालगिरह

The date on which a person was born.

birthday, natal day

ಅರ್ಥ : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ

ಉದಾಹರಣೆ : ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.

ಸಮಾನಾರ್ಥಕ : ಜನನದಿನ, ಜನಿಸಿದ ದಿನ, ಜನ್ಮತಿಥಿ, ಜನ್ಮದಿನೋತ್ಸವ, ಜನ್ಮೋತ್ಸವ, ಜಯಂತಿ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ

किसी प्रसिद्ध व्यक्ति के जन्म लेने का दिन जो प्रायः उत्सव के रूप में मनाया जाता है।

दो अक्टूबर को महात्मा गाँधी की जयंती मनायी जाती है।
जन्मोत्सव, जयंती, जयन्ती