ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನನಿಂದೆ ಪದದ ಅರ್ಥ ಮತ್ತು ಉದಾಹರಣೆಗಳು.

ಜನನಿಂದೆ   ನಾಮಪದ

ಅರ್ಥ : ಬಹಳಷ್ಟು ಜನರು ಅಥವಾ ಸಾರ್ವಜನಿಕವಾಗಿ ಯಾರೋ ಒಬ್ಬನ್ನು ನಿಂದಿಸುವುದು

ಉದಾಹರಣೆ : ರಾಮ, ಕೃಷ್ಣ ಇತ್ಯಾದಿ ಅಲೌಕಿಕ ವ್ಯಕ್ತಿಗಳು ಸಹ ಲೋಕಾಪವಾದವನ್ನು ಸಹಿಸಿಕೊಳ್ಳಬೇಕಾಯಿತು.

ಸಮಾನಾರ್ಥಕ : ಜನ-ನಿಂದೆ, ಲೋಕ-ನಿಂದೆ, ಲೋಕನಿಂದೆ, ಲೋಕಾಪವಾದ

बहुत से लोगों द्वारा या सार्वजनिक रूप से किसी की की गई निंदा।

राम, कृष्ण आदि अलौकिक व्यक्तियों को भी लोक निंदा सहनी पड़ी थी।
जन निंदा, जन निन्दा, जन-निंदा, जन-निन्दा, जननिंदा, जननिन्दा, लोक निंदा, लोक निन्दा, लोक-निंदा, लोक-निन्दा, लोकनिंदा, लोकनिन्दा, लोकापवाद