ಅರ್ಥ : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
ಉದಾಹರಣೆ :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
ಸಮಾನಾರ್ಥಕ : ಅಚಂಚಲತೆ, ಜಡತೆ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ
ಇತರ ಭಾಷೆಗಳಿಗೆ ಅನುವಾದ :
A state of no motion or movement.
The utter motionlessness of a marble statue.ಅರ್ಥ : ಯಾವುದೇ ಬದಲಾವಣೆಯನ್ನು ಮಾಡಲಾಗದಂತಹ ಅಥವಾ ಆಗದಂತೆ ಮಾಡುವ ಪ್ರವೃತ್ತಿ
ಉದಾಹರಣೆ :
ಸಮಾಜ ತನ್ನ ಜಡತ್ವನ್ನು ತುಂಬಾ ಸುಲಭವಾಗಿ ಬಿಡುವುದಿಲ್ಲ.
ಸಮಾನಾರ್ಥಕ : ಅಚೇತನ ಸ್ಥಿತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪದಾರ್ಥದ ಸ್ವಯಂ ವರ್ತನಾ ಅವಸ್ಥೆಯನ್ನು ಬದಲಾವಣೆ ಮಾಡಲಾಗದಂತಹ ಪ್ರವೃತ್ತಿ
ಉದಾಹರಣೆ :
ಬಾಹ್ಯ ಬಲವಿಲ್ಲದೆ ಪದಾರ್ಥ ತನ್ನ ಜಡತೆಯನ್ನು ಬಿಡುವುದಿಲ್ಲ.
ಸಮಾನಾರ್ಥಕ : ಅಚೇತನ ಸ್ಥಿತಿ, ಜಡತೆ
ಇತರ ಭಾಷೆಗಳಿಗೆ ಅನುವಾದ :