ಅರ್ಥ : ಒಂದು ರೇಖೆಯು ಯಾವುದಾದರು ಒಂದು ಸ್ಥಾನದಲ್ಲಿರುವ ಮತ್ತೊಂದು ರೇಖೆಗಿಂತ ಇನ್ನೂ ಮುಂದೆ ಹೋಗುವುದು
ಉದಾಹರಣೆ :
ರೇಖಾ ಗಣಿತದ ಈ ಪ್ರಶ್ನೆ ಕ್ಷಿತಿಜ ರೇಖೆಯ ಒಂದು ಲಂಬ ರೇಖೆಯ ಮಧ್ಯದಲ್ಲಿ ಚೇದವಾಗುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
एक रेखा का किसी एक स्थान पर दूसरी रेखा के ऊपर से होते हुए आगे निकल जाना।
रेखा गणित के इस प्रश्न में क्षैतिज रेखा को एक लंबवत रेखा बीचोबीच काट रही है।