ಅರ್ಥ : ಯಾವುದೋ ಒಂದನ್ನು ಹಲವಾರು ತುಂಡುಗಾಳಾಗಿ ಮಾಡಿರುವ
ಉದಾಹರಣೆ :
ಅಲ್ಲಿ ತುಂಡು ತುಂಡಾಗಿ ಬಿದ್ದಿರುವ ಸಮೂಹ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಸಮಾನಾರ್ಥಕ : ತುಂಡು ತುಂಡಾದ
ಅರ್ಥ : ಚುರಚುರ ಎಂದು ಶಬ್ದಮಾಡುತ್ತಾ ಸಹಜವಾಗಿ ಬಿದ್ದು ಹೋಗುವವ
ಉದಾಹರಣೆ :
ಚೆನ್ನಾಗಿ ಮಾಡಿದ ಚಕ್ಕಲಿ ಕೋಡುಬಳೆ ಚೂರು ಚೂರಾಗಿ ಹೋಗಿದೆ.
ಅರ್ಥ : ಯಾವುದೋ ಒಂದು ಮುರಿದಿರುವ ಅಥವಾ ಯಾವುದೋ ಬೇರೆ ರೀತಿಯಲ್ಲಿ ತುಂಡು ತುಂಡಾಗಿರುವ
ಉದಾಹರಣೆ :
ಕೆಳೆಗೆ ಬಿದ್ದು ಚೂರು ಚೂರಾದ ಗಾಜಿನ ತುಂಡನ್ನು ಕೆಲಸದವಳು ತೆಗೆಯುತ್ತಿದ್ದಳು.
ಸಮಾನಾರ್ಥಕ : ಚೂರು ಚೂರಾದಂತ, ಚೂರು ಚೂರಾದಂತಹ