ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೂಪಾದ ಪದದ ಅರ್ಥ ಮತ್ತು ಉದಾಹರಣೆಗಳು.

ಚೂಪಾದ   ಗುಣವಾಚಕ

ಅರ್ಥ : ಯಾವುದೋ ಒಂದರ ತುದಿ ಭಾಗವು ಸೂಜಿಯಂತೆ ಚೂಪಾಗಿ ಇರುವ

ಉದಾಹರಣೆ : ಹುಲ್ಲು ಚೂಪಾಗಿ ಇದ್ದರಿಂದ ಬೆರಳು ಕೂಯ್ದು ಹೋಯಿತು.

जिसकी नोक सूई के समान नुकीली हो।

घास की सूच्यग्र पत्तियों से शरीर छिद गया है।
सूच्यग्र

ಅರ್ಥ : ತೀಕ್ಷಣವಾದ ಅಸ್ತ್ರ

ಉದಾಹರಣೆ : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.

ಸಮಾನಾರ್ಥಕ : ತೀಕ್ಷಣವಾದ, ಮೊನಚಾದ, ಹರಿತವಾದ

पैनी धार वाला।

नौकर ने तीक्ष्ण अस्त्र से वार करके मालिक की हत्या कर दी।
अकुंठ, अकुंठित, अकुण्ठ, अकुण्ठित, अनियारी, कटीला, चोंक, चोंकीला, चोखा, तीक्ष्ण, तेज, तेज़, निशित

Having a sharp cutting edge or point.

A keen blade.
keen

ಅರ್ಥ : ಚುಚ್ಚುವಂತಹ ತುದಿಯುಳ್ಳ

ಉದಾಹರಣೆ : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.

ಸಮಾನಾರ್ಥಕ : ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ

जिसमें नोक हो।

भाला एक नुकीला हथियार है।
अनियारा, नुकीला, नोंकदार, नोकदार, नोकीला, पैना, शित

Having a point.

pointed

ಅರ್ಥ : ತೀಕ್ಷ್ಣತೆ ಹೊಂದಿರುವ

ಉದಾಹರಣೆ : ಅವನು ಒಂದು ಚೂಪಾದ ಕತ್ತಿಯಿಂದ ಹುಲಿಯ ಮೇಲೆ ದಾಳಿ ಮಾಡಿದನು

जिसमें धार हो।

उसने एक धारदार हथियार से साँप पर वार किया।
धारदार, धारवाला, धाराल, पैना, शित