ಅರ್ಥ : ಬುದ್ಧಿಶಕ್ತಿ, ವಿವೇಚನೆಯ ದೃಷ್ಠಿಯಲ್ಲಿ ತುಂಬಾ ಸೂಕ್ಷಗ್ರಾಹಿಯಾಗಿರುವುದು
ಉದಾಹರಣೆ :
ಈ ಕೆಲಸವನ್ನು ಮಾಡಲು ತೀಕ್ಷ್ಣವಾದ ಬುದ್ದಿವಂತನ ಅಗತ್ಯವಿದೆ.
ಸಮಾನಾರ್ಥಕ : ಚುರುಕಾದಂತ, ಚುರುಕಾದಂತಹ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :
Having or demonstrating ability to recognize or draw fine distinctions.
An acute observer of politics and politicians.ಅರ್ಥ : ಯಾರೋ ಒಬ್ಬರು ಅಥವಾ ಯಾವುದೋ ಒಂದರ ಮೂಲಕ ಹಲವಾರು ಮಾತು ಅಥವಾ ವಸ್ತುಗಳು ಹೊರಬರುತ್ತದೆ ಅಥವಾ ಉತ್ಪತ್ತಿಯಾಗುವುದು
ಉದಾಹರಣೆ :
ಶ್ಯಾಮ್ ನ ಮೆದುಳು ತುಂಬಾ ಚುರುಕಾಗಿದೆ.
ಸಮಾನಾರ್ಥಕ : ಚುರುಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ವೇಗವುಳ್ಳಂತಹದ್ದೋ ಅಥವಾ ವೇಗವಿರುವಂತಹ (ಮೇಲ್ಮೈ, ಪದರು)
ಉದಾಹರಣೆ :
ಬೇಗ ತಲುಪುವುದಕ್ಕಾಗಿ ವೇಗವುಳ್ಳ ರಸ್ತೆಯಲ್ಲಿ ಹೋಗಬೇಕಾಗುತ್ತದೆ.
ಸಮಾನಾರ್ಥಕ : ಚುರುಕಾದಂತ, ಚುರುಕಾದಂತಹ, ವೇಗವುಳ್ಳ, ವೇಗವುಳ್ಳಂತ, ವೇಗವುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :