ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚುಚು ಮದ್ದು ಪದದ ಅರ್ಥ ಮತ್ತು ಉದಾಹರಣೆಗಳು.

ಚುಚು ಮದ್ದು   ನಾಮಪದ

ಅರ್ಥ : ವೈದ್ಯಕೀಯ ಕ್ಷೇತ್ರದಲ್ಲಿ ಕೊಳವೆಯ ಆಕಾರದಲ್ಲಿ ಇರುವ ಒಂದು ಉಪಕರಣದಿಂದ ಶರೀರದೊಳಗಿನ ರಸ ಅಥವಾ ರಕ್ತಕ್ಕೆ ದ್ರವ ರೂಪದ ಔಷಧಿಯನ್ನು ತಲುಪಿಸುವುದು

ಉದಾಹರಣೆ : ವೈದ್ಯನು ನೋವಿನಿಂದ ಬಿಡುಗಡೆಗೊಳಿಸಲು ರೋಗಿಗೆ ಚುಚ್ಚು ಮದ್ದನ್ನು ನೀಡಿದರು.

ಸಮಾನಾರ್ಥಕ : ಸೂಜಿ ಚುಚ್ಚುವುದು

चिकित्सा-क्षेत्र में नली के आकार का एक छोटा उपकरण जिससे शरीर की नसों या रक्त में तरल दवाएँ पहुँचाई जाती हैं।

चिकित्सक ने दर्द से छटपटा रहे मरीज़ को सुई लगाई।
इंजेकशन, इंजेक्शन, इंजैकशन, इंजैक्शन, इन्जेकशन, इन्जेक्शन, इन्जैकशन, इन्जैक्शन, सुई, सूई

A medical instrument used to inject or withdraw fluids.

syringe