ಅರ್ಥ : ಆ ಋತುವಿನಲ್ಲಿ ಮರಗಳ ಎಲೆಗಳೆಲ್ಲ ಉದುರಿ ಹೋಗುತ್ತದೆ
ಉದಾಹರಣೆ :
ಶಿಶಿರ ಋತುವಿನ ನಂತರವೇ ವಸಂತ ಋತುವಿನ ಆಗಮನವಾಗುತ್ತದೆ.
ಸಮಾನಾರ್ಥಕ : ಎಲೆ ಉದುರುವ ಕಾಲ, ಎಲೆ ಉದುರುವಗಾಲ, ಚಳಿ ಕಾಲ, ಶಿಶಿರ ಋತು, ಶೈತ್ಯ ಕಾಲ, ಶೈತ್ಯಗಾಲ, ಹಿಮಬೀಳುವ ಕಾಲ, ಹಿಮಬೀಳುವ ಗಾಲ
ಅರ್ಥ : ಚಳಿಯ ಕಾಲ
ಉದಾಹರಣೆ :
ಚಳಿಗಾಲದ ಹವೆಯಲ್ಲಿ ಬೆಟ್ಟಗಳ ಮೇಲೆ ಮಂಜು ಸುರಿಯುತ್ತದೆ.
ಸಮಾನಾರ್ಥಕ : ಚಳಿಗಾಲದಂತ, ಚಳಿಗಾಲದಂತಹ