ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಕೋರ ಪಕ್ಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಚಕೋರ ಪಕ್ಷಿ   ನಾಮಪದ

ಅರ್ಥ : ಬೆಳದಿಂಗಳನ್ನೇ ಸೇವಿಸಿ ಬದುಕುವುದೆಂದು ನಂಬಲಾಗಿರುವ ಒಂದು ತರಹದ ಪಕ್ಷಿ

ಉದಾಹರಣೆ : ಚಕೋರ ಪಕ್ಷಿಯು ಚಂದ್ರನನ್ನು ನೋಡುತ್ತಿತ್ತು.

ಸಮಾನಾರ್ಥಕ : ರಕ್ತನಯನ ರಕ್ತನೇತ್ರ, ರಕ್ತಾಕ್ಷ, ಸುಲೋಚನ

एक प्रकार का बड़ा पहाड़ी तीतर जो चन्द्रमा का प्रेमी और अंगार खाने वाला माना जाता है।

चकोर चंद्रमा की ओर ताकता रहता है।
चकोर, चलचंचु, जीवजीव, रक्तनयन, रक्तनेत्र, रक्ताक्ष, राज-पट्टिका, राजपट्टिका, विषचक्र, सुलोचन

Small Old World gallinaceous game birds.

partridge