ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಘನಅಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಘನಅಡಿ   ನಾಮಪದ

ಅರ್ಥ : ಅಡಿಯ ಲೆಕ್ಕದಲ್ಲಿ ಘನಫಲ ತೆಗೆಯುವುದರ ಮುಖಾಂತರ ಬರುವ ಗಾತ್ರದ ಪರಿಮಾಣ

ಉದಾಹರಣೆ : ಕೃಷ್ಣರಾಜ ಸಾಗರದಿಂದ ಇಪ್ಪತ್ತೈದು ಘನಅಡಿ ನೀರನ್ನು ಹೊರಬಿಡಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

फुट से घनफल निकालने पर आने वाला परिमाण।

दुर्ग शहर में वर्तमान में रोज पैंतीस मिलियन घनफुट पानी की खपत हो रही है।
घनफुट