ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಗೋಡೆ   ನಾಮಪದ

ಅರ್ಥ : ಕಲ್ಲು, ಇಟ್ಟಿಗೆ, ಮರಳು ಮುಂತಾದವುಗಳಿಂದ ದೊಡ್ಡದಾಗಿ, ನೇರವಾಗಿ ಮತ್ತು ಎತ್ತರದ ಕಟ್ಟಡವನ್ನು ಸುತ್ತಾ ಕಟ್ಟುವುದು

ಉದಾಹರಣೆ : ಕಲ್ಲಿನಿಂದ ಕಟ್ಟಿದ ಗೋಡೆ ಗಟ್ಟಿಮಟ್ಟಾಗಿರುವುದು

ಸಮಾನಾರ್ಥಕ : ಭಿತ್ತಿ, ರಚನೆ


ಇತರ ಭಾಷೆಗಳಿಗೆ ಅನುವಾದ :

पत्थर, ईंट, मिट्टी आदि की प्रायः लंबी, सीधी और ऊँची रचना जो कोई स्थान घेरने के लिए खड़ी की जाती हैं।

पत्थर की दीवार मज़बूत होती है।
दीवार, दीवाल, देवल, भित्ति, भीत