ಅರ್ಥ : ಕಣದಲ್ಲಿ ಭತ್ತದ ಕಾಳಿನ ರಾಶಿಯ ಮೇಲೆ ಗುರುತಿಗಾಗಿ ಮಣ್ಣು ಅಥವಾ ಬೂದಿಯಿಂದ ಗುರುತು ಮಾಡುವ ಪ್ರಕ್ರಿಯೆ
ಉದಾಹರಣೆ :
ರೈತ ಗೋಧಿಯ ರಾಶಿಯ ಮೇಲೆ ಚಿಹ್ನೆ-ಹಾಕುತ್ತಿದ್ದಾನೆ.
ಸಮಾನಾರ್ಥಕ : ಚಿನ್ನೆ ಹಾಕು, ಚಿಹ್ನೆ-ಹಾಕು, ಮೇರೆ ಕಟ್ಟು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಟದಲ್ಲಿ ರೇಖೆಯನ್ನು ದಾಟಿ ಹೊರಗೆ ಹೋಗಬಾರದೆಂದು ನಾಲ್ಕು ಕಡೆಯು ರೇಖೆಯನ್ನು ಎಳೆದಿರುವ ಪ್ರಕ್ರಿಯೆ
ಉದಾಹರಣೆ :
ಮಗು ಕಬ್ಬಡಿಯನ್ನು ಆಟವಾಡಲು ಮೈದಾನದಲ್ಲಿ ಗೆರೆ ಕೊರೆಯುತ್ತಿದ್ದ.
ಸಮಾನಾರ್ಥಕ : ಗೆರೆ ಕೊರೆ
ಇತರ ಭಾಷೆಗಳಿಗೆ ಅನುವಾದ :