ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೃಹಸ್ಥ ಪದದ ಅರ್ಥ ಮತ್ತು ಉದಾಹರಣೆಗಳು.

ಗೃಹಸ್ಥ   ನಾಮಪದ

ಅರ್ಥ : ಗೃಹಸ್ಥಾಶ್ರಮದಲ್ಲಿ ಇರುವಂತಹ ವ್ಯಕ್ತಿ

ಉದಾಹರಣೆ : ಗೃಹಸ್ಥನು ಗೃಹಸ್ಥ ಧರ್ಮವನ್ನು ಪಾಲಿಸಬೇಕು.

ಸಮಾನಾರ್ಥಕ : ಸಂಸಾರಿ, ಸಭ್ಯ

वह व्यक्ति जो गृहस्थाश्रम में रहता हो।

गृहस्थ को गृहस्थ धर्म का पालन करना चाहिए।
गृहस्थ, गृहस्थ आश्रमी, गृहस्थाश्रमी

ಅರ್ಥ : ಮನೆ-ಬಾಗಿಲು ಅಥವಾ ಮಗು-ಮಕ್ಕಳ ಜತೆ ಇರುವ ವ್ಯಕ್ತಿ

ಉದಾಹರಣೆ : ತನ್ನ ಪರಿವಾರದೊಂದಿಗೆ ಇರುವ ವ್ಯಕ್ತಿಯೆ ಸುಖಿ ಗೃಹಸ್ಥ

ಸಮಾನಾರ್ಥಕ : ಒಕ್ಕಲಿಗ, ಸಂಸಾರಿಕ

घर-बार या बाल-बच्चे वाला व्यक्ति।

सुखी गृहस्थ वह है जो अपने परिवार के साथ रहता है।
कुटुंबी, कुटुम्बी, गृहस्थ, गृही, गेही, घरबारी, दुनियाँदार, दुनियादार

A man whose family is of major importance in his life.

family man

ಗೃಹಸ್ಥ   ಗುಣವಾಚಕ

ಅರ್ಥ : ಗೃಹಸ್ಥಾಶ್ರಮದಲ್ಲಿ ಇರುವ ವ್ಯಕ್ತಿ

ಉದಾಹರಣೆ : ಗೃಹಸ್ಥ ವ್ಯಕ್ತಿಯು ತನ್ನ ಪರಿವಾದದವರ ಪಾಲನೆ-ಪೋಷಣೆ ಮಾಡವುದರಲ್ಲಿ ನಿರತನಾಗಿರುತ್ತಾರೆ.

ಸಮಾನಾರ್ಥಕ : ಗೃಹಸ್ಥನಾದ, ಗೃಹಸ್ಥನಾದಂತ, ಗೃಹಸ್ಥನಾದಂತಹ, ಗೃಹಸ್ಥಾಶ್ರಮಿ, ಗೃಹಸ್ಥಾಶ್ರಮಿಯಾದ, ಗೃಹಸ್ಥಾಶ್ರಮಿಯಾದಂತ, ಗೃಹಸ್ಥಾಶ್ರಮಿಯಾದಂತಹ

गृहस्थाश्रम में रहने वाला।

गृहस्थ व्यक्ति अपने परिवार के पालन-पोषण में व्यस्त रहता है।
गृहस्थ, गृहस्थ आश्रमी, गृहस्थाश्रमी