ಅರ್ಥ : ಗುಲಾಬಿ ಹೂವಿನಿಂದ ಮಾಡಲ್ಪಟ್ಟ ಸುಗಂದ ಪರಿಮಳದ ಎಣ್ಣೆ
ಉದಾಹರಣೆ :
ಅವನು ಗುಲಾಬಿ_ವಾಸನೆ ಎಣ್ಣೆಯನ್ನು ಸಿಂಪಡಿಸಿಕೊಂಡು ಬಂದಿರುವುದರಿಂದ ಗುಲಾಬಿ ವಾಸನೆ ಬೀರುತ್ತಾನೆ.
ಸಮಾನಾರ್ಥಕ : ಗುಲಾಬಿ ವಾಸನೆ ಎಣ್ಣೆ
ಇತರ ಭಾಷೆಗಳಿಗೆ ಅನುವಾದ :
वह इत्र जो गुलाब से बना हो।
वह अपने कमरे में गुलाब इत्र का छिड़काव कर रही है।