ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಯಾಳು ಪದದ ಅರ್ಥ ಮತ್ತು ಉದಾಹರಣೆಗಳು.

ಗಾಯಾಳು   ನಾಮಪದ

ಅರ್ಥ : ಗಾಯಗೊಂಡವನು

ಉದಾಹರಣೆ : ಗಾಯಾಳುಗಳಿಂದ ಈ ಆಸ್ಪತ್ರೆ ಭರ್ತಿಯಾಗಿದೆ.

वह जिसे चोट लगी हो।

घायलों को अस्पताल में भर्ती करा दिया गया है।
अपचायित, अभ्याहत, आहत, घायल, घायल व्यक्ति, घैहल, घैहा, चोटिल, जखमी, जख्मी, ज़ख़मी, ज़ख़्मी

People who are wounded.

They had to leave the wounded where they fell.
maimed, wounded

ಗಾಯಾಳು   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಗಾಯವಾಗಿರುವುದು

ಉದಾಹರಣೆ : ರೈಲು ದುರ್ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಅವರ ಊರಿಗೆ ಕಳುಹಿಸಲಾಯಿತು.

ಸಮಾನಾರ್ಥಕ : ಗಾಯಗೊಂಡ, ಗಾಯಗೊಂಡವ

जिसे चोट लगी हो।

रेल दुर्घटना में आहत व्यक्तियों को प्राथमिक चिकित्सा के बाद उनके गन्तव्य स्थान पर पहुँचा दिया गया।
अपचायित, अभिप्रहत, अभ्याहत, आहत, क्षत, घायल, घैहल, घैहा, घौहा, चुटीला, चोटिल, जखमी, जख्मी, ज़ख़मी, ज़ख़्मी

Suffering from physical injury especially that suffered in battle.

Nursing his wounded arm.
Ambulances...for the hurt men and women.
hurt, wounded