ಅರ್ಥ : ಆಫ್ರಿಕಾದ ಒಂದು ನದಿ
ಉದಾಹರಣೆ :
ಗಾಂಬಿಯಾ ನದಿ ಅಟ್ಲಾಂಟಿಕ ಮಹಾಸಾರಕ್ಕೆ ಬಂದು ಸೇರುತ್ತದೆ.
ಇತರ ಭಾಷೆಗಳಿಗೆ ಅನುವಾದ :
अफ्रीका की एक नदी।
गाम्बिया अटलांटिक महासागर में गिरती है।ಅರ್ಥ : ಪಶ್ಚಿಮ ಆಫ್ರಿಕಾದ ಒಂದು ದೇಶ
ಉದಾಹರಣೆ :
ಗಾಂಬಿಯಾ ಮೂರು ಕಡೆಯಿಂದಲು ಸಿನೇಗಲ್ ನದಿಯಿಂದ ಆವರಿಸಿಕೊಂಡಿದೆ.
ಇತರ ಭಾಷೆಗಳಿಗೆ ಅನುವಾದ :
पश्चिमी अफ्रीका का एक देश।
गाम्बिया तीन तरफ से सिनेगल से घिरा हुआ है।ಅರ್ಥ : ಗಾಂಬಿಯಾಗೆ ಸಂಬಂಧಿಸಿದ ಅಥವಾ ಗಾಂಬಿಯಾದ
ಉದಾಹರಣೆ :
ಗಾಂಬಿಯಾ ಪಂಜರದಲ್ಲಿ ಬಿಳಿ ಹುಲಿಯನ್ನು ನೋಡುತ್ತಿದ್ದರು.
ಸಮಾನಾರ್ಥಕ : ಗ್ಯಾಂಬಿಯಾ
ಇತರ ಭಾಷೆಗಳಿಗೆ ಅನುವಾದ :
गाम्बिया से संबंधित या गाम्बिया का।
गाम्बियाई चिड़ियाघर में सफेद शेर दिखा था।