ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗವಾಕ್ಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಗವಾಕ್ಷಿ   ನಾಮಪದ

ಅರ್ಥ : ಗೋಡೆಯ ಮೇಲ್ಭಾಗದಲ್ಲಿ ಬೆಳಕಿನ ಪ್ರಕಾಶ ಬರುವುದಕ್ಕಾಗಿ ಹಾಕಿರುವಂತಹ ತೂತು

ಉದಾಹರಣೆ : ಗವಾಕ್ಷಿಯ ಮೇಲೆ ಒಂದು ಹಲ್ಲಿ ಕುಳಿತುಕೊಂಡಿದೆ.

ಸಮಾನಾರ್ಥಕ : ಬೆಳಕಿಂಡಿ

दीवार के ऊपरी भाग में प्रकाश आने के लिए बना छेद।

रोशनदान पर एक बड़ी छिपकली बैठी है।
झरोखा, रोशनदान

A window in a roof to admit daylight.

fanlight, skylight

ಅರ್ಥ : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ

ಉದಾಹರಣೆ : ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.

ಸಮಾನಾರ್ಥಕ : ಕಿಟಕಿ, ಬೆಳಕಿಂಡಿ

वायु और प्रकाश आने के लिए दीवारों में बना हुआ जालीदार बड़ा छेद।

घर को हवादार बनाने के लिए उसने प्रत्येक कमरे में झरोखा लगवाया है।
गवाक्ष, झँझरी, झंझरी, झरोखा, झाँकी, दरीचा, मूषा, वातायन

A window in a roof to admit daylight.

fanlight, skylight

ಅರ್ಥ : ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ

ಉದಾಹರಣೆ : ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ.

ಸಮಾನಾರ್ಥಕ : ಕಿಟಕಿ, ಕಿಡಕಿ, ಜನ್ನಲು, ವಾತಾಯನ

घर के पिछले भाग में बना द्वार।

वह पृष्ठ द्वार से बाहर निकल गया।
पिछला दरवाजा, पृष्ठ द्वार

ಅರ್ಥ : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ಶುಷ್ಕವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ

ಉದಾಹರಣೆ : ಫ್ಯಾನು, ವಾಯು ಸಮಿತ ಮೊದಲಾದವುಗಳು ಗವಾಕ್ಷಿಗಳು.

ಸಮಾನಾರ್ಥಕ : ಗವಾಕ್ಷ, ಗಾಳಿಕಂಡಿ, ವಾತಾಯನ

कोई भी उपकरण जो किसी कमरे या स्थान में ताजी हवा लाता है और वहाँ की अशुद्ध हवा को बाहर निकालता है।

पंखा, वातानुकूलक आदि संवातक हैं।
वेंटिलेटर, वेंटिलैटर, वेन्टिलेटर, वेन्टिलैटर, संवातक

A device (such as a fan) that introduces fresh air or expels foul air.

ventilator