ಅರ್ಥ : ಗಗನವನ್ನು ಸೀಳಿಕೊಂಡು ಹೋಗುವಷ್ಟು ಗಟ್ಟಿಯಾದ ಮತ್ತು ತೀಕ್ಷ್ಣವಾದ
ಉದಾಹರಣೆ :
ಆಗಸ್ಟ್ ಹದಿನೈದರಂದು ಜನರು ಗಗನಭೇದಿ ಕಂಠದೊಂದಿಗೆ ಸ್ವಾತಂತ್ರ್ಯ ಘೋಷಣೆ ಮಾಡುತ್ತಾ ಮೆರವಣಿಗೆ ಹೊರಟರು.
ಸಮಾನಾರ್ಥಕ : ಆಕಾಶಭೇದಿ, ಆಕಾಶಭೇದಿಯಾದ, ಆಕಾಶಭೇದಿಯಾದಂತ, ಆಕಾಶಭೇದಿಯಾದಂತಹ, ಗಗನಭೇದಿಯಾದ, ಗಗನಭೇದಿಯಾದಂತ, ಗಗನಭೇದಿಯಾದಂತಹ
ಇತರ ಭಾಷೆಗಳಿಗೆ ಅನುವಾದ :