ಅರ್ಥ : ಗಂಗ ಸಮುದ್ರದಲ್ಲಿ ಸೇರುವುದು ಮತ್ತು ಹಿಂದುಗಳಿಗೆ ತೀರ್ಥ ಸಮಾನದ ಪವಿತ್ರ ಸ್ಥಳ
ಉದಾಹರಣೆ :
ತಾತಾ ಗಂಗ ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ.
ಸಮಾನಾರ್ಥಕ : ಗಂಗ ನದಿ
ಅರ್ಥ : ಗಂಗೆಯ ಅಥವಾ ಗಂಗೆಗೆ ಸಂಬಂಧಿಸಿದಂತಹ
ಉದಾಹರಣೆ :
ಗಂಗಾ ಜಲವನ್ನು ತುಂಬಾ ಪವಿತ್ರ ಎಂದು ನಂಬಲಾಗುತ್ತದೆ.