ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪೂರ್ಣವಲ್ಲದ ಗ್ರಹಣ
ಉದಾಹರಣೆ : ಈ ಬಾರಿ ಚಂದ್ರನಲ್ಲಿ ಖಂಡಗ್ರಹಣ ಉಂಟಾಗ ಬಹುದು.
ಸಮಾನಾರ್ಥಕ : ಆಂಶಿಕ ಗ್ರಹಣ, ಆಂಶಿಕ-ಗ್ರಹಣ, ಆಂಶಿಕಗ್ರಹಣ, ಖಂಡ-ಗ್ರಹಣ, ಖಂಡಗ್ರಹಣ, ಖಂಡಗ್ರಾಸ ಗ್ರಹಣ, ಖಂಡಗ್ರಾಸ-ಗ್ರಹಣ, ಖಂಡಗ್ರಾಸಗ್ರಹಣ
ಅರ್ಥ : ಆ ಅವಸ್ಥೆ ಸೂರ್ಯ ಮತ್ತು ಚಂದ್ರನ ಮೇಲೆ ಸ್ವಲ್ಪ ಭಾಗಗಕ್ಕೆ ಮಾತ್ರ ಹಿಡಿಯುತ್ತದೆ
ಉದಾಹರಣೆ : ಇಂದು ಸೂರ್ಯನಿಗೆ ಗ್ರಹ ಹಿಡಿದಿದೆ.
ಸಮಾನಾರ್ಥಕ : ಅಂಶ ಗ್ರಹಣ, ಅಂಶ-ಗ್ರಹಣ, ಅಂಶಗ್ರಹಣ, ಖಂಡ-ಗ್ರಹಣ, ಭಾಗಗ್ರಹಣ
वह अवस्था जब ग्रहण सूर्य या चंद्रमा के कुछ अंश पर ही लगता है।
An eclipse in which the eclipsed body is only partially obscured.
ಸ್ಥಾಪನೆ