ಅರ್ಥ : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ
ಉದಾಹರಣೆ :
ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ
ಉದಾಹರಣೆ :
ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.
ಸಮಾನಾರ್ಥಕ : ಕರ, ಮಣಿಕಟ್ಟಿನಿಂದ, ಹಸ್ತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ
ಉದಾಹರಣೆ :
ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಕೆಲಸದಲ್ಲಿ ತೊಡಗಲು ಉಪಯೋಗಿಸುವ ದೇಹದ ಒಂದು ಅಂಗ
ಉದಾಹರಣೆ :
ಅವನ ಸಹಾಯಕ್ಕಾಗಿ ಅನೇಕ ಕೈಗಳು ಮುಂದೆ ಬಂದವು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಧಿಕಾರ, ಅಧಿಕಾರಕ್ಷೇತ್ರವನ್ನು ನೋಡಿಕೊಳ್ಳುವುದು
ಉದಾಹರಣೆ :
ರಾಜಕರಣಿಗಳ ಹಣೆಬರಹ ಆ ದೇಶದ ಜನರ ಕೈಯಲ್ಲಿ ಇರುತ್ತದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ
ಉದಾಹರಣೆ :
ಭೀಮನ ಭುಜದಲ್ಲಿ ತುಂಬಾ ಬಲವಿತ್ತು
ಇತರ ಭಾಷೆಗಳಿಗೆ ಅನುವಾದ :
A human limb. Technically the part of the superior limb between the shoulder and the elbow but commonly used to refer to the whole superior limb.
armಅರ್ಥ : ಮಣ್ಣಿಕಟ್ಟಿನ ಮುಂದಿನ ಭಾಗ
ಉದಾಹರಣೆ :
ಅವನ ಕೈ ಯಂತ್ರದ ಒಳಗೆ ಹೋಯಿತು.
ಇತರ ಭಾಷೆಗಳಿಗೆ ಅನುವಾದ :