ಅರ್ಥ : ಕೆಳಗಿನ ತುಟಿ
ಉದಾಹರಣೆ :
ಕೆಳದುಟಿ ಮತ್ತು ಮೇಲ್ದುಟಿಯ ಒಂದಾಗುವಿಕೆಯಿಂದ ಧ್ವನಿ ಉತ್ಪನ್ನವಾಗುತ್ತದೆ.
ಸಮಾನಾರ್ಥಕ : ಅವುಡು
ಇತರ ಭಾಷೆಗಳಿಗೆ ಅನುವಾದ :
नीचे का ओष्ठ।
निचला ओष्ठ और ऊपरी ओष्ठ के द्वारा (प-वर्ग) ध्वनि उत्पन्न होती है।The lower lip.
underlip