ಅರ್ಥ : ವಿಶೇಷವಾಗಿ ಕಾಫಿಯ ಜೊತೆ ಇತರ ಲಘು ಪಾನೀಯಗಳು, ಲಘು ಉಪಾಹಾರ ದೊರೆಯುವ ಸಣ್ಣ ಹೋಟೆಲಿನಂತಹ ರಚನೆ
ಉದಾಹರಣೆ :
ನಾವು ಕಾಫಿ ಕುಡಿಯುವುದಕ್ಕಾಗಿ ಎಂ.ಜಿ.ರಸ್ತೆಯ ಕೆಫೆಗೆ ಹೋಗಿದ್ದೆವು.
ಅರ್ಥ : ಕಾಫಿ ಮತ್ತು ಲಘು ಉಪಹಾರಗಳನ್ನು ಒದಗಿಸುವ ಚಿಕ್ಕ ಹೋಟೆಲು
ಉದಾಹರಣೆ :
ಪಕ್ಕದಲ್ಲಿರುವ ಕೆಫೆಯಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ.
ಸಮಾನಾರ್ಥಕ : ಕಾಫಿ ಅಂಗಡಿ, ಕಾಫಿ ಹೋಟೆಲು, ಕಾಫಿ-ಅಂಗಡಿ, ಕಾಫಿ-ಹೋಟೆಲು, ಕಾಫಿಯಂಗಡಿ
ಇತರ ಭಾಷೆಗಳಿಗೆ ಅನುವಾದ :