ಅರ್ಥ : ಕೃಪೆಯನ್ನು ಪ್ರಪ್ತಿಸಿಕೊಳ್ಳಲು ಅಧಿಕಾರವನ್ನು ಪಡೆದಿರುವ
ಉದಾಹರಣೆ :
ಮೋಹನ್ ಮಂತ್ರಿಗಳ ದಯಾಪತ್ರವನ್ನು ಪಡೆದಿದ್ದಾನೆ.
ಸಮಾನಾರ್ಥಕ : ಅನುಗ್ರಹಪತ್ರ, ದಯಾಪತ್ರ
ಇತರ ಭಾಷೆಗಳಿಗೆ ಅನುವಾದ :
जो कृपा प्राप्त करने का अधिकारी हो।
मोहन मंत्रीजी का कृपापात्र है।