ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆ ದೇವಿಯ ಪೂಜೆಯು ಯಾವುದಾದರು ಕುಲದಲ್ಲಿ ಪುರಾತನ ಪರಂಪರೆಯಿಂದ ನಡೆದು ಬಂದಿರುತ್ತದೆ
ಉದಾಹರಣೆ : ದುರ್ಗಾದೇವಿ ನಮ್ಮ ಕುಲ ದೇವಿ.
ಸಮಾನಾರ್ಥಕ : ಅಧಿ ದೇವತೆ, ಅಧಿ ದೇವಿ, ಅಧಿ-ದೇವತೆ, ಅಧಿ-ದೇವಿ, ಅಧಿದೇವತೆ, ಅಧಿದೇವಿ, ಇಷ್ಟ-ದೇವತೆ, ಇಷ್ಟ-ದೇವಿ, ಇಷ್ಟದೇವತೆ, ಇಷ್ಟದೇವಿ, ಕುಲ-ದೇವತೆ, ಕುಲ-ದೇವಿ, ಕುಲದೇವಿ
वह देवी जिसकी पूजा किसी कुल में परम्परा से होती आई हो।
A female deity.
ಸ್ಥಾಪನೆ