ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುದರೆಸವಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಕುದರೆಸವಾರಿ   ನಾಮಪದ

ಅರ್ಥ : ಕುದುರೆಯ ಮೇಲೆ ಕುಳಿತು ಸವಾರಿ ಮಾಡುವ ಕ್ರಿಯೆ

ಉದಾಹರಣೆ : ಅವನು ಕುದುರೆಸವಾರಿ ಮಾಡುತ್ತಿರುವಾಗ ಕುದುರೆಯಿಂದ ಕೆಳಗೆ ಬಿದ್ದ.

ಸಮಾನಾರ್ಥಕ : ಅಶ್ವ ಸವಾರಿ, ಹಯಸವಾರಿ

घोड़े पर चढ़ने की क्रिया या भाव।

वह अश्वारोहण करते समय घोड़े से गिर गया।
अश्वारोहण, घुड़सवारी, हयारोहण, हार्स राइडिंग, हॉर्स राइडिंग