ಅರ್ಥ : ಅಡುಗೆ ಮಾಡಲು ಬಳಸುವ ಪಾತ್ರಯಲ್ಲಿ ಹಬ್ಬೆ ಉತ್ಪತ್ತಿಯಾಗಿ ಅನ್ನ ಬೇಗ ಬೇಯುತ್ತದೆ.
ಉದಾಹರಣೆ :
ಕುಕ್ಕರಿನಲ್ಲಿ ಅಡುಗೆ ಮಾಡುವುದರಿಂದ ಇಂಧನ ಉಳಿತಾಯವಾಗುತ್ತದೆ.
ಸಮಾನಾರ್ಥಕ : ಪ್ರಶರ್ ಕುಕ್ಕರ್
ಇತರ ಭಾಷೆಗಳಿಗೆ ಅನುವಾದ :
खाना बनाने का एक उपकरण जिसमें भाप के दबाव से खाना जल्दी बनता है।
कुकर में खाना बनाने से ईंधन की बचत होती है।Autoclave for cooking at temperatures above the boiling point of water.
pressure cooker