ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೀಟ ಪದದ ಅರ್ಥ ಮತ್ತು ಉದಾಹರಣೆಗಳು.

ಕೀಟ   ನಾಮಪದ

ಅರ್ಥ : ಗೋಧಿ ಮುಂತಾದವುಗಳಿಗೆ ಬರುವ ಒಂದು ತರಹದ ಕೀಟ

ಉದಾಹರಣೆ : ಒಂದು ತರಹದ ಕೀಟ ರೈತರಿಗೆ ತುಂಬಾ ಹಾನಿಕಾರಕವಾಗಿರುವುದು.

ಸಮಾನಾರ್ಥಕ : ಒಂದು ತರಹದ ಕೀಟ

गेहूँ आदि में लगनेवाला एक प्रकार का छोटा कीड़ा।

सुसरी किसानों के लिए एक हानिकारक कीट है।
सुसरी

Any of several families of mostly small beetles that feed on plants and plant products. Especially snout beetles and seed beetles.

weevil

ಅರ್ಥ : ಎರಡು ರೆಕ್ಕೆಗಳಿದ್ದು ಹಾರುವ ಒಂದು ಸಣ್ಣ ಕೀಟ

ಉದಾಹರಣೆ : ಸಗಣಿಯ ಮೇಲೆ ನೋಣಗಳು ಝೇಂಕರಿಸುತ್ತಿವೆ

ಸಮಾನಾರ್ಥಕ : ನೊಣ, ಮಕ್ಷಿಕ

दो पंखों वाला उड़ने वाला छोटा कीट।

गोबर पर मक्खियाँ भिनभिना रही हैं।
मक्खी, मक्षिका

Two-winged insects characterized by active flight.

fly

ಅರ್ಥ : ಒಂದು ಚಿಕ್ಕ, ವಿನಾಶಕಾರಿ, ನಯವಾದ ಒಂದು ಕ್ರಿಮಿ, ಸಾಧಾರವಾಗಿ ಅತಿಕ್ರಮಣದ ಕಾರಣ ಹೊಟ್ಟೆಯಲ್ಲಿರುತ್ತವೆ

ಉದಾಹರಣೆ : ಅವನ ಹೊಟ್ಟೆಯಲ್ಲಿ ಜಂತುಳುಗಳಿವೆ.

ಸಮಾನಾರ್ಥಕ : ಕ್ರಿಮಿ, ಜಂತುಳು, ಹುಳು

एक छोटा, प्रलंबित, नरम शरीर का कीड़ा जो अक्सर संक्रमण के कारण पेट में हो जाता है।

उसके पेट में कृमि हैं।
कृमि

Any of numerous relatively small elongated soft-bodied animals especially of the phyla Annelida and Chaetognatha and Nematoda and Nemertea and Platyhelminthes. Also many insect larvae.

worm