ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಿಸೆ ಕತ್ತರಿಸುವವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ

ಉದಾಹರಣೆ : ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.

ಸಮಾನಾರ್ಥಕ : ಅಪಹರಿಸುವವ, ಕಳ್ಳ, ಠಕ್ಕ, ದುಷ್ಟ

वह जो उचककर या आँख बचाकर किसी की वस्तुएँ उठाकर भाग जाता है। दूसरों का माल उठाकर भाग जानेवाला व्यक्ति।

अपनी वस्तुएँ सम्भाल कर रखना, यहाँ चोर-उचक्कों की कमी नहीं है।
अभिहर, अभिहर्ता, उचक्का, उठाईगीर, उठाईगीरा, उड़चक, चाई, चाईं, हथलपका

A thief who grabs and runs.

A purse snatcher.
snatcher

ಅರ್ಥ : ಯಾರೋ ಒಬ್ಬರು ಕಿಸೆ ಅಥವಾ ಗಂಟನ್ನು ಕದ್ದುಕೊಂಡು ಹೋಗುವುದು

ಉದಾಹರಣೆ : ಅಂಗಡಿಯವನ ಕಿಸೆ ಕತ್ತರಿಸಿದವನನ್ನು ಹಿಡಿದುಕೊಂಡು ಚನ್ನಾಗಿ ಗೂಸ ಕೊಟ್ಟ.

ಸಮಾನಾರ್ಥಕ : ಕಳ್ಳ ಗಂಟು, ಗೊಯ್ಕ ಜೇಬುಗಳ್ಳ

जेब या गाँठ का माल काट लेने वाला।

दुकानदारों ने गिरहकट व्यक्ति को पकड़ कर बहुत पीटा।
गिरहकट, जेबकट, जेबकतरा