ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲುಭಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲುಭಾಗ   ನಾಮಪದ

ಅರ್ಥ : ಯಾವುದಾದರೂ ವಸ್ತುವಿನ ನಾಲ್ಕು ಸಮಾನ ಭಾಗದಲ್ಲಿ ಒಂದು

ಉದಾಹರಣೆ : ಈ ಕೆಲಸದ ಕಾಲುಭಾಗ ಮುಗಿದಿದೆ.

ಸಮಾನಾರ್ಥಕ : ಚತುರ್ಥಾಂಶ

किसी वस्तु आदि के चार भागों में से एक।

इस काम का चतुर्थांश हो चुका है।
क्वॉर्टर, चतुर्थांश, चौथा भाग, चौथाई, चौथाई भाग, पाव, पौआ, पौवा

One of four equal parts.

A quarter of a pound.
fourth, fourth part, one-fourth, one-quarter, quarter, quartern, twenty-five percent

ಅರ್ಥ : ನಾಲ್ಕು ಚಟಾಕಿನ ತೂಕದ ಬಟ್ಟು

ಉದಾಹರಣೆ : ಅಂಗಡಿ ಮಾಲೀಕನು ಸಾಮಾನನ್ನು ಅಳತೆ ಮಾಡಲು ಪಾವನ್ನು ಹುಡುಕುತ್ತಿದ್ದಾನೆ.

ಸಮಾನಾರ್ಥಕ : ಕಾಲು ಭಾಗ ಸೇರು, ಕಾಲು ಸೇರು, ಪಾವು

चार छटाक की तौल का बटखरा।

दुकानदार चायपत्ती तौलने के लिए पाव ढूँढ रहा है।
पाव, पौआ, पौवा

ಅರ್ಥ : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ

ಉದಾಹರಣೆ : ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.

ಸಮಾನಾರ್ಥಕ : ಕಾಲು ಭಾಗ ಸೇರು, ಕಾಲು ಸೇರು, ಪಾವು

एक तौल जो एक सेर के चौथाई के बराबर होती है।

चार छटाक बराबर एक पाव होता है।
पाव, पौआ, पौवा

A quarter of a hundredweight (25 pounds).

quarter