ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಣಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಣಿಕೆ   ನಾಮಪದ

ಅರ್ಥ : ಏನನ್ನಾದರೂ ಕೊಡುವುದು ಅಥವಾ ಉಡುಗೊರೆಯಾಗಿ ಏನನ್ನಾದರೂ ಕೊಡುವುದು

ಉದಾಹರಣೆ : ಮುಖ್ಯ ಅಥಿತಿಗಳು ಕೊಡುಗೆಯನ್ನು ಮಕ್ಕಳಿಗೆ ನೀಡಿದರು.

ಸಮಾನಾರ್ಥಕ : ಕೊಡುಗೆ, ಕೊಡುವಿಕೆ, ಪ್ರಧಾನ

किसी को कुछ देने की क्रिया।

पुरस्कार प्रदान के लिए मुख्यमंत्री जी को आमंत्रित किया गया है।
अता, देना, प्रदान

The act of giving.

gift, giving

ಅರ್ಥ : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

ಉದಾಹರಣೆ : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

ಸಮಾನಾರ್ಥಕ : ಒಪ್ಪಿಸು, ಕೊಡು, ದಾನ, ಸಮರ್ಪಿಸು

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण

ಅರ್ಥ : ಭಕ್ತರು ದೇವರ ಹೆಸರಿನಲ್ಲಿ ನೀಡುವಂತಹ ಸಾಮಗ್ರಿಗಳು

ಉದಾಹರಣೆ : ತಿರುಪತಿಯ ದೇವಸ್ಥಾನಕ್ಕೆ ಬೇರೆ ಎಲ್ಲಾ ದೇವಸ್ಥಾನಗಳಿಗೆ ಬರುವುದಕ್ಕಿಂತ ಎರಡು ಪಟ್ಟು ಕಾಣಿಕೆ ಬರುತ್ತದೆ.

देवी-देवता के ऊपर चढ़ाई जाने वाली सामग्री।

तिरुपति के मंदिर में सबसे अधिक चढ़ावा चढ़ता है।
अरदास, चढ़ाई, चढ़ाव, चढ़ावा, चौकी

The offerings of the congregation at a religious service.

offertory

ಅರ್ಥ : ವರನಕಡೆಯವರು ಮದುವೆಯ ಸಮಯದಲ್ಲಿ ವಧುವಿಗೆ ತೊಡಿಸುವ ಆಭರಣಗಳು

ಉದಾಹರಣೆ : ನನ್ನ ತಂಗಿಗೆ ಮದುವೆಯಲ್ಲಿ ಒಂದು ಮೊರದಷ್ಟು ಕಾಣಿಕೆ ಬಂದಿತ್ತು.

विवाह के अवसर पर वर की ओर से वधू को दिए जाने वाले गहने।

मेरी बहन के लिए एक सूप चढ़ावा आया था।
चढ़ाई, चढ़ाव, चढ़ावा

ಅರ್ಥ : ಮದುವೆ ಮುಂತಾದ ಶುಭ ಸಮಾರಂದಲ್ಲಿ ವಿಶೇಷ ವ್ಯಕ್ತಿಗಳ ಮೂಲಕ ವಿಶಿಷ್ಟ ಕೆಲಸಗಳನ್ನು ಮಾಡಬೇಕೆಂದು ಪದ್ಧತಿಯ ಪ್ರಕಾರ ನಡೆದುಕೊಂಡು ಬರುತ್ತಿರುವುದು

ಉದಾಹರಣೆ : ನಮ್ಮ ಪದ್ಧತಿಯಲ್ಲಿ ಹುಟ್ಟಿದ ಮಗುವಿಗೆ ಕಾಡಿಗೆ ಹಚ್ಚಿ ಕಾಣಿಕೆ ನೀಡುವ ಕಾರ್ಯವನ್ನು ನಾದಿನಿ ಮಾಡುತ್ತಾಳೆ.

ಸಮಾನಾರ್ಥಕ : ಉಡುಗರೆ

विवाह आदि शुभ अवसरों पर विशिष्ट व्यक्ति द्वारा किया जाने वाला विशिष्ट कार्य जो प्रथा के रूप में चला आ रहा है।

हमारे यहाँ नवजात शिशु को काजल लगाने का नेग ननद करती है।
नेग, नेग-चार, नेग-जोग, नेगचार, नेगजोग

ಅರ್ಥ : ವಿವಾಹ ಮೊದಲಾದ ಶುಭ ಸಮಾರಂಭಗಳಲ್ಲಿ ಸಂಬಂಧಿಕರಿಗೆ ಹಣ ಮೊದಲಾದವುಗಳನ್ನು ದಕ್ಷಿಣೆಯ ರೂಪದಲ್ಲಿ ನೀಡುವ ರೀತಿ ಅಥವಾ ಪದ್ಧತಿ

ಉದಾಹರಣೆ : ವಿವಾಹಾದಿಗಳಲ್ಲಿ ಕೊಡುವ ಕಾಣಿಕೆಯು ತುಂಬಾ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ.

ಸಮಾನಾರ್ಥಕ : ಆಹೇರು, ಮಂಗಳ ಕಾರ್ಯಗಳ ದಕ್ಷಿಣೆ, ವಿವಾಹಾದಿಗಳಲ್ಲಿ ಕೊಡುವ ಕಾಣಿಕೆ

विवाह आदि के शुभ अवसरों पर संबंधियों और आश्रितों आदि को कुछ धन आदि देने की रीति या प्रथा।

नेग का प्रचलन बहुत पुराना है।
नेग, नेग-चार, नेग-जोग, नेगचार, नेगजोग

ಅರ್ಥ : ಆ ಧನ್ಯಗಳು ಬ್ರಹ್ಮಣ ಮುಂತಾದವರಿಗೆ ಶುಭಕಾರ್ಯ ಸಂದರ್ಭದಲ್ಲಿ ನೀಡಲಾಗುವುದು

ಉದಾಹರಣೆ : ಕಥೆ ಮುಗಿದ ಮೇಲೆ ರಾಮನು ಪಂಡಿತರಿಗೆ ನೂರು ರೂಗಳ ನೋಟನ್ನು ದಕ್ಷಿಣೆಯಾಗಿ ನೀಡಿದನು.

ಸಮಾನಾರ್ಥಕ : ದಕ್ಷಿಣೆ

वह दान जो ब्राह्मणों आदि को शुभकार्य के समय दिया जाता है।

कथा समाप्ति के बाद राम ने पंडितजी को एक सौ एक रुपये दक्षिणा दी।
दक्षिणा, दच्छिना

Act of giving in common with others for a common purpose especially to a charity.

contribution, donation