ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು
ಉದಾಹರಣೆ : ಪ್ರಾಚೀನ ಕಾಲದಲ್ಲಿ ಋಷಿಗಳು-ಮುನಿಗಳು ಕಾಡಿನಲ್ಲಿ ವಾಸಮಾಡುತ್ತಿದ್ದರು.
ಸಮಾನಾರ್ಥಕ : ಅಡವಿ, ಅರಣ್ಯ, ಕಾನನ, ಬನ, ವನ
वह स्थान जहाँ बहुत दूर तक पेड़-पौधे, झाड़ियाँ आदि अपने आप उगी हों।
Land that is covered with trees and shrubs.
ಅರ್ಥ : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು
ಉದಾಹರಣೆ : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.
ಸಮಾನಾರ್ಥಕ : ಅಟವಿ, ಅಡವಿ, ಅರಣ್ಯ, ಕಗ್ಗಾಡು, ಕಾನನ, ಗೊಂಡಾರಣ್ಯ, ದಂಡಾರಣ್ಯ, ನಟ್ಟಡವಿ, ಬನ, ವನ
बड़े और घने जंगली क्षेत्र में स्थित पेड़-पौधे या अन्य वनस्पतियाँ।
The trees and other plants in a large densely wooded area.
ಅರ್ಥ : ಬೇಟೆಯಾಡುವ ಸ್ಥಳ
ಉದಾಹರಣೆ : ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.
ಸಮಾನಾರ್ಥಕ : ಅಡವಿ, ಅರಣ್ಯ, ಕಾನನ, ಗೊಂಡಾರಣ್ಯ, ದಂಡಕಾರಣ್ಯ, ದಟ್ಟಕಾಡು
वह स्थान जहाँ शिकार किया जाता है।
An area in which game is hunted.
ಅರ್ಥ : ಕಾಡಿನಲ್ಲಿರುವ ಅಥವಾ ಕಾಡಿನಲ್ಲಿ ಸಿಗುವ
ಉದಾಹರಣೆ : ಇದೊಂದು ಕಾಡು ಗಿಡ.
ಸಮಾನಾರ್ಥಕ : ಅರಣ್ಯ, ಕಾನನ, ವನ್ಯ
जंगल में होने या मिलने वाला।
ಅರ್ಥ : ಕೃಷಿಮಾಡಿ ಬೆಳೆಸಿಲ್ಲದ, ನಿಸರ್ಗದ ಸಹಜ ಸ್ಥಿತಿಯಲ್ಲಿರುವ ಕಾಡು
ಉದಾಹರಣೆ : ವನ್ಯ ಪ್ರಾಣಿಗಳು ಇಂದು ಅಳಿವಿನಂಚಿನಲ್ಲಿವೆ.
ಸಮಾನಾರ್ಥಕ : ವನ್ಯ
वन में रहने वाला।
ಸ್ಥಾಪನೆ