ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಳೆ   ನಾಮಪದ

ಅರ್ಥ : ತೋಟ, ಹೊಲ ಮುಂತಾದವುಗಳಲ್ಲಿ ಬೆಳೆಯುವ ಹುಲ್ಲು ಅಥವಾ ಅದೇ ತರಹದ ಗಿಡ

ಉದಾಹರಣೆ : ರೈತನು ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳುತ್ತಿದ್ದಾನೆ.

खेतों आदि में उगने वाली घास या इस तरह के अन्य पौधे।

किसान खेत में से खर-पतवार निकाल रहा है।
खर-पतवार, खरपत, खरपतवार, खरपात, घास-पात, घास-फूस, घासफूस, पतवार

Any plant that crowds out cultivated plants.

weed

ಅರ್ಥ : ಒಳ್ಳೆಯ ವೃದ್ಧಿ ಅಥವಾ ವಿಕಾಸ ಅಥವಾ ಪ್ರಕಾಶಮಾನವಾಗಿ ಬೆಳಗುವ ಕ್ರಿಯೆ

ಉದಾಹರಣೆ : ವಿಶ್ವಕಪ್ಪ್ ಗೆದ್ದ ಧೋನಿ ಮುಖದಲ್ಲಿ ಒಂದು ಕಳೆ ಬಂತು.

अच्छी वृद्धि या विकास या चमकने की क्रिया।

विश्वकप में जीत ने धोनी को एक नई चमक दी।
चमक

ಕಳೆ   ಕ್ರಿಯಾಪದ

ಅರ್ಥ : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು

ಉದಾಹರಣೆ : ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.

ಸಮಾನಾರ್ಥಕ : ಕಡಿಮೆ ಮಾಡು, ಕುಂದಿಸು, ಕುಗ್ಗಿಸು, ವಜಾ ಮಾಡು

अधिक मान,संख्या आदि में से छोटा मान,संख्या आदि निकालकर अलग करना।

उसने हिसाब करने के लिए पन्द्रह में से सात घटाया।
घटान करना, घटाना

Make a subtraction.

Subtract this amount from my paycheck.
deduct, subtract, take off

ಅರ್ಥ : ನೆನಪಿನಲ್ಲಿದೆ ಕಳೆದುಹೋಗುವುದು

ಉದಾಹರಣೆ : ನನ್ನ ಕೀ ಕಳೆದುಹೋಗಿದೆ.

ಸಮಾನಾರ್ಥಕ : ಕಳೆದುಹೋಗು, ಮಾಯವಾಗು

असावधानीवश या याद न रहने से खो जाना।

मेरी चाबी कहीं गुम गई।
खोना, गुम होना, गुमना, बिसरना, भुलाना, भूलना

ಅರ್ಥ : ಜೀವನದಲ್ಲಿ ಹಲವಾರು ಹಂತಗಳನ್ನು ಕಳೆದಿರು ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಬಾಲ್ಯದ ದಿನಗಳನ್ನು ತುಂಬಾ ಬಡತನದಲ್ಲೆ ಕಳೆದ.

निर्वाह करना या व्यतीत करना।

उसने अपना बचपन बहुत गरीबी में बिताया।
काटना, गुज़ारना, गुजारना, निकालना, निर्वाह करना, बिताना, व्यतीत करना

ಅರ್ಥ : ಲಾಕ್ಷಣಿಕ ಅರ್ಥದಲ್ಲಿ ಯಾವುದೇ ಘಟನೆ, ಮಾತು ಇತ್ಯಾದಿಗಳ ಫಲಗಳನ್ನು ಅನುಭವಿಸುವ ಕ್ರಿಯೆ

ಉದಾಹರಣೆ : ಆ ದಿನಗಳನ್ನು ಹೇಗೆ ಕಳೆದೆವು ಎಂಬುದು ನಮಗೆ ಗೊತ್ತಿದೆ

लाक्षणिक अर्थ में किसी घटना, बात आदि का फल-भोग सहन किया जाना।

उन दिनों हम पर जो बीती थी, वह हम ही जानते हैं।
गुजरना, गुज़रना, बीतना

ಅರ್ಥ : ಅಧಿಕ ಮಾನ, ಸಂಖ್ಯೆ ಮೊದಲಾದವುಗಳಲ್ಲಿ ಚಿಕ್ಕ ಮಾನ, ಸಂಖ್ಯೆ ಮೊದಲಾದವುಗಳನ್ನು ತೆಗೆಯುವ ಅಥವಾ ಬೇರೆ ಮಾಡುವ ಕ್ರಿಯೆ

ಉದಾಹರಣೆ : ಹತ್ತರಲ್ಲಿ ಐದನ್ನು ಕಳೆದಾಗ ಎಷ್ಟು ಉಳಿಯುತ್ತದೆ?

अधिक मान, संख्या आदि में से छोटे मान, संख्या आदि का निकलकर अलग होना।

दस में से पाँच घटे कितने बचे?
कम होना, घटना, जाना

ಕಳೆ   ಗುಣವಾಚಕ

ಅರ್ಥ : ನೆಲೆಕ್ಕೆ ಅಂಟಿಕೊಂಡು ಹೊರಡಿರುವಂತಹ

ಉದಾಹರಣೆ : ಹೊಲದಲ್ಲಿ ಕಳೆಯ ಗಿಡಗಳು ಹರಡಿಕೊಂಡಿವೆ.

जमीन पर सटकर फैलनेवाला।

खेत में विसर्पी पौधे फैले हुए हैं।
विसर्पी