ಅರ್ಥ : ಜಗಳ ಕಾಯುವ ಸ್ವಾಭಾವದಂತಹ
ಉದಾಹರಣೆ :
ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.
ಸಮಾನಾರ್ಥಕ : ಕಲಹಪ್ರಿಯ, ಕಲಹಪ್ರಿಯವಾದ, ಕಲಹಪ್ರಿಯವಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಂಘರ್ಷ ಅಥವಾ ಜಗಳವನ್ನು ಮಾಡುವವರು
ಉದಾಹರಣೆ :
ಹೋರಾಡುವ_ಸ್ವಭಾವದ ವ್ಯಕ್ತಿ ತನ್ನ ಜೀವನದಲ್ಲಿ ಸೋಲನ್ನೇ ಕಂಡಿಲ್ಲ. ಮಾಕ್ರ್ಸವಾದಿ ತಿಳುವಳಿಕೆಯು ಹೋರಾಟದ_ಸ್ವಭಾವದ ವ್ಯಕ್ತಿಗಳನ್ನು ಸೃಷ್ಠಿಸುತ್ತದೆ.
ಸಮಾನಾರ್ಥಕ : ಕಲಹಪ್ರಿಯ, ಕಲಹಪ್ರಿಯವಾದ, ಕಲಹಪ್ರಿಯವಾದಂತಹ, ಹೋರಾಡುವ ಸ್ವಭಾವದ, ಹೋರಾಡುವ-ಸ್ವಭಾವವುಳ್ಳ, ಹೋರಾಡುವ-ಸ್ವಭಾವವುಳ್ಳಂತ, ಹೋರಾಡುವ-ಸ್ವಭಾವವುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :