ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಣ್ಣಾ ಮುಚ್ಚಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ರೀತಿಯ ಮಕ್ಕಳ ಆಟದಲ್ಲಿ ಮೊದಲು ಒಬ್ಬ ಹುಡುಗನ ಕಣ್ಣನ್ನು ಮುಚ್ಚಲಾಗುತ್ತದೆ ನಂತರ ಅವನು ಕಣ್ಣು ಬಿಟ್ಟು ಬಚ್ಚಿಟ್ಟುಕೊಂಡಿರುವ ಮಕ್ಕಳನ್ನು ಹುಡುಕುವುದು

ಉದಾಹರಣೆ : ಮಕ್ಕಳು ಅಂಗಳದಲ್ಲಿ ಕಣ್ಣಾಮುಚ್ಚಾಲೆಯ ಆಟವನ್ನು ಆಡುತ್ತಿದ್ದಾರೆ.

ಸಮಾನಾರ್ಥಕ : ಕಣ್ಣಾ ಮುಚ್ಚಾಲೆಯ ಆಟ

A game in which a child covers his eyes while the other players hide then tries to find them.

hide and go seek, hide-and-seek