ಅರ್ಥ : ಒಂದು ಪೊಟ್ಟಣದಲ್ಲಿ ಬೆಂಕಿ ಕಡ್ಡಿಗಳನ್ನು ಇಟ್ಟಿರುತ್ತಾರೆ
ಉದಾಹರಣೆ :
ಊದುಗಡ್ಡಿಯನ್ನು ಹಚ್ಚಲು ಅಜ್ಜಿ ಬೆಂಕಿ ಪೊಟ್ಟಣದಿಂದ ಬೆಂಕಿ ಕಡ್ಡಿಯನ್ನು ತೆಗೆಯುತ್ತಿದ್ದಾರೆ.
ಸಮಾನಾರ್ಥಕ : ಬೆಂಕಿ ಪಟ್ನ, ಬೆಂಕಿ ಪೊಟ್ಟಣ
ಇತರ ಭಾಷೆಗಳಿಗೆ ಅನುವಾದ :
वह डिबिया जिसमें माचिस की तीलियाँ रखी होती हैं।
अगरबत्ती जलाने के लिए दादी माचिस की डिब्बी से तीली निकाल रही हैं।A short thin stick of wood used in making matches.
matchstick