ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡೆಗಣಿಸುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ

ಉದಾಹರಣೆ : ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.

ಸಮಾನಾರ್ಥಕ : ತಾತ್ಸಾರ, ತಿರಸ್ಕಾರ, ಸಿಟ್ಟು

चिढ़ने की अवस्था या भाव।

चिढ़ के कारण उसने अपना मुँह फेर लिया।
चिड़, चिढ़

Anger produced by some annoying irritation.

annoyance, chafe, vexation

ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯ ಬಗೆಗೆ ಆಸಕ್ತಿಯನ್ನು ಕುತೂಹಲವನ್ನು ತೋರದೆ ಇರುವುದು ಅಥವಾ ಬೇಕಂತಲೇ ಹಾಗೆ ಮಾಡುವುದು

ಉದಾಹರಣೆ : ಅವನು ಜೀವನ ಪೂರ್ತಿ ಉಪೇಕ್ಷೆಗೊಳಲಾಗದ ಅಥವಾ ಅಲಕ್ಷ್ಯದ ಜನರ ಸೇವೆಯಲ್ಲಿಯೇ ಕಳೆದನು.

ಸಮಾನಾರ್ಥಕ : ಅಲಕ್ಷ್ಯ, ಉಪೇಕ್ಷೆ

वह व्यक्ति जिसकी उपेक्षा की गई हो या जिस पर ध्यान न दिया गया हो।

वे जीवनभर गरीबों तथा उपेक्षितों की सेवा में लगे रहे।
अवगणित, उपेक्षित