ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂದಕ ಪದದ ಅರ್ಥ ಮತ್ತು ಉದಾಹರಣೆಗಳು.

ಕಂದಕ   ನಾಮಪದ

ಅರ್ಥ : ಕೋಟೆಯ ಸುರಕ್ಷತೆಗಾಗಿ ನಾಲ್ಕು ದಿಕ್ಕಿನಲ್ಲು ಗೋಡೆಗಳನ್ನು ನಿರ್ಮಿಸುವರು

ಉದಾಹರಣೆ : ಈ ಕೋಟೆಯ ನಾಲ್ಕು ಕಡೆ ಕಂದಕವನ್ನು ಹಾಕುವ ಕೆಲಸ ಪಾರಂಭಿಸಿದರು.

ಸಮಾನಾರ್ಥಕ : ಅಗಳತೆ


ಇತರ ಭಾಷೆಗಳಿಗೆ ಅನುವಾದ :

वह गड्ढा जो किले के चारों और सुरक्षा के लिए खोदा जाता है।

इस किले के चारों ओर परिखा खोदने का काम शुरु है।
खाई, परिखा, परिखात, प्रतिकूप, मोरचा, मोर्चा

Ditch dug as a fortification and usually filled with water.

fosse, moat

ಅರ್ಥ : ಆಳವಾದ ತಗ್ಗಿನ ಪ್ರದೇಶ

ಉದಾಹರಣೆ : ಚಾಲಕನ ನಿಯಂತ್ರನ ತಪ್ಪಿ ಬಸ್ಸು ಕಂದಕಕ್ಕೆ ಬಿದ್ದು ಅನೇಕ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಮಾನಾರ್ಥಕ : ಅಗಳತೆ


ಇತರ ಭಾಷೆಗಳಿಗೆ ಅನುವಾದ :

लम्बा और गहरा गड्ढा।

चालक की लापरवाही की वजह से बस खाई में गिर गई।
खंदक, खाई, जंघाफार

Any long ditch cut in the ground.

trench