ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓರಿಗೆಯ ಪದದ ಅರ್ಥ ಮತ್ತು ಉದಾಹರಣೆಗಳು.

ಓರಿಗೆಯ   ಗುಣವಾಚಕ

ಅರ್ಥ : ಒಂದೇ ವಯಸ್ಸಿನ

ಉದಾಹರಣೆ : ರಾಮ ಮತ್ತು ಶ್ಯಾಮ ಒಂದೇ ಓರಿಗೆಯವರು.

ಸಮಾನಾರ್ಥಕ : ಸಮವಯಸ್ಕ

बराबर की उमर का।

राम और श्याम समवयस्क हैं।
सम-वयस्क, समवयस्क, समौरिया, हमउम्र

Of the same period.

coetaneous, coeval, contemporaneous