ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓರಣವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಓರಣವಾದ   ಗುಣವಾಚಕ

ಅರ್ಥ : ಎಲ್ಲಾ ರೀತಿಯಿಂದಲೂ ಸರಿಯಾಗಿರುವ ಅಥವಾ ಒಳ್ಳೆಯ ವ್ಯವಸ್ಥೆಯಿರುವುದು

ಉದಾಹರಣೆ : ಆ ವಿಶ್ವವಿದ್ಯಾಲಯವು ಸುವ್ಯವಸ್ಥಿತವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಮಾನಾರ್ಥಕ : ಅಚ್ಚುಕಟ್ಟಾದ, ಅಚ್ಚುಕಟ್ಟಾದಂತ, ಅಚ್ಚುಕಟ್ಟಾದಂತಹ, ಒಪ್ಪವಾದ, ಒಪ್ಪವಾದಂತ, ಒಪ್ಪವಾದಂತಹ, ಓರಣವಾದಂತ, ಓರಣವಾದಂತಹ, ಸುವ್ಯವಸ್ಥಿತವಾದ, ಸುವ್ಯವಸ್ಥಿತವಾದಂತ, ಸುವ್ಯವಸ್ಥಿತವಾದಂತಹ

अच्छी तरह से व्यवस्थित या जो अच्छी तरह से विन्यस्त हो।

सुव्यवस्थित घर को देखकर गृहणी की सुघड़ता प्रतीत होती है।
सुविन्यस्त, सुव्यवस्थित