ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಳನುಸುಳುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮುಖ್ಯವಾಗಿ ಸೈನ್ಯ, ರಾಜಕಿಯ ಮುಂತಾದವುಗಳ ವಿಷಯದಲ್ಲಿ ಅಗೋಚರವಾಗಿ ಅನ್ಯ ವಿಷಯ ಅಥವಾ ಶತ್ರುಗಳು ಒಳಬರುವುದು

ಉದಾಹರಣೆ : ನಮ್ಮ ದೇಶದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಹೆಚ್ಚಾಗಿದೆ.

ಸಮಾನಾರ್ಥಕ : ಅಂತರಾಕ್ರಮಣ, ರಹಸ್ಯಾಕ್ರಮಣ


ಇತರ ಭಾಷೆಗಳಿಗೆ ಅನುವಾದ :

घुसने की क्रिया।

हमारे क्षेत्र में भी आतंकवादियों की घुसपैठ जारी है।
घुस-पैठ, घुसपैठ

A process in which individuals (or small groups) penetrate an area (especially the military penetration of enemy positions without detection).

infiltration