ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒರೆಗಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಒರೆಗಲ್ಲು   ನಾಮಪದ

ಅರ್ಥ : ಒಂದು ಪ್ರಕಾರದ ಕಪ್ಪು ಕಲ್ಲು ಅದರ ಮೇಲೆ ಚಿನ್ನವನ್ನು ಉಜ್ಜಿ ಅದರ ಶುದ್ಧತೆಯನ್ನು ಪರೀಕ್ಷಿಸುತ್ತಾರೆ

ಉದಾಹರಣೆ : ಚಿನ್ನದ ವ್ಯಾಪಾರಿಯು ಚಿನ್ನವನ್ನು ಪರೀಕ್ಷೆ ಮಾಡುವುದಕ್ಕಾಗಿ ಒರೆಗಲ್ಲಿನ ಮೇಲೆ ಉಜಿದನು.

एक प्रकार का काला पत्थर जिस पर रगड़कर सोने की उत्तमता परखते हैं।

स्वर्णकार ने सोने को परखने के लिए उसे कसौटी पर रगड़ा।
आकर्ष, आकष, कसौटी, निकष, शाण, हेमल