ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರೈತರು ಅಥವಾ ಒಕ್ಕಲಿಗರ ಸಮೂಹ
ಉದಾಹರಣೆ : ಸರ್ಕಾರವು ರೈತವರ್ಗದ ಸಮಸ್ಯೆಗಳಿಗೆ ಸ್ಪಂಧಿಸಬೇಕು.
ಸಮಾನಾರ್ಥಕ : ಆರಂಭಗಾರರ ವರ್ಗ, ಆರಂಭಗಾರರ-ವರ್ಗ, ಒಕ್ಕಲುದಾರರ ವರ್ಗ, ಕೃಷಿಕರ-ವರ್ಗ, ಕೃಷಿಕರವರ್ಗ, ರೈತ-ವರ್ಗ, ರೈತವರ್ಗ, ಸಾಗುವಳಿದಾರ ವರ್ಗ, ಸಾಗುವಳಿದಾರರ-ವರ್ಗ
किसानों या खेतिहरों का समूह।
Any number of entities (members) considered as a unit.
ಸ್ಥಾಪನೆ