ಅರ್ಥ : ಒಂದು ಕಣ್ಣು ಕಾರಣಾಂತರಗಳಿಂದ ದೃಷ್ಠಿಯನ್ನು ಕಳೆದುಕೊಂಡು ಒಂದು ಕಣ್ಣು ಮಾತ್ರ ನೋಡುವ ಶಕ್ತಿಯನ್ನು ಪಡೆದಿರುವ ಸ್ಥಿತಿ
ಉದಾಹರಣೆ :
ಅವನು ಸಿಡುಬು ರೋಗದ ಕಾರಣ ಒಂದು ಕಣ್ಣು ಕಾಣದಾಗಿ ಈಗ ಒಕ್ಕಣ್ಣಿನ ಮೂಲಕ ನೋಡುತ್ತಾನೆ.
ಸಮಾನಾರ್ಥಕ : ಒಂದೇ ಕಣ್ಣಿನ, ಒಂದೇ ಕಣ್ಣಿನಂತ, ಒಂದೇ ಕಣ್ಣಿನಂತಹ, ಒಕ್ಕಣ್ಣಿನ, ಒಕ್ಕಣ್ಣಿನಂತಹ
ಇತರ ಭಾಷೆಗಳಿಗೆ ಅನುವಾದ :
Having or showing only one eye.
One-eyed Jacks are wild.